Tuesday, February 16, 2021

ಗಣಿತ ಕಲಿಕಾ ಆಂದೋಲನ ಎಲ್ಲಾ ವೀಡಿಯೋಗಳು

1 ಗಣಿತ ಶಾಸ್ತ್ರದ ಭೋದನಾ ಹಾಗು ಕಲಿಕಾ ತತ್ವಗಳು
(Universal Math Pedagogy Principles for Foundational Numeracy)

ಈ ಲಿಂಕನ್ನು ಕ್ಲಿಕ್ ಮಾಡಿ - https://bit.ly/3iTHI0F

ಈ ಸಂಚಿಕೆಯಲ್ಲಿ ನಾವು ಈ ಕೆಳಕಂಡ ಕೆಲವು ವಿಷಯಗಳನ್ನು  ಅರಿತುಕೊಳ್ಳುತ್ತೇವೆ.
 

  •     ಗಣಿತ ವಿಷಯದ ಬುನಾದಿ ಸಾಮರ್ಥ್ಯಕ್ಕೆ ಸಮರ್ಪಕವಾದ ತತ್ವಗಳು (NCF-2005)
  •     ರಚನವಾದ, ಸಹಕಾರ ಕಲಿಕೆ ಮತ್ತು ನಿರಂತರ ಹಾಗು ಸಮಗ್ರ ಮೌಲ್ಯಮಾಪನ - ಮೂರು C ಗಳು (3Cs)
  •      ಕಲಿಕೆ ಮತ್ತು ಬೋಧನೆಯಲ್ಲಿ ಅನುಸರಿಸುವ ಐದು E ತತ್ವಗಳು  (5Es)
  •      ಗುಂಪು ಕಲಿಕೆ
  •      ವಾಕ್ಯ ರೂಪದ ಪ್ರಶ್ನೆಗಳನ್ನು ಬಗೆಹರಿಸುವ ವಿಧಾನ       
  •      ವರ್ಗ ಕೋಣೆಯನ್ನು ನಿಭಾಯಿಸುವ ವಿಧಾನ 
  •      ಒಂದು ಕಲಿಕೋಪಕರಣ ದಿಂದ ಹಲವಾರು ಪರಿಕಲ್ಪನೆಯನ್ನು ಕಲಿಸುವ ವಿಧಾನ  
  •      ಗಣಿತವನ್ನು ಮೂರ್ತ ದಿಂದ ಅಮೂರ್ತದ ಕಡೆಗೆ CRA ವಿಧಾನ ವನ್ನು ಬಳಸಿ ಕಲಿಸುವ ವಿಧಾನ 

2 ಸಂಖ್ಯೆಗಳು
https://bit.ly/30xEcSk 👈 ಲಿಂಕ್ ನ್ನು ಒತ್ತಿ

ಈ ಸಂಚಿಕೆಯಲ್ಲಿ ೫ ವಿಡಿಯೋಗಳಿದ್ದು , ನಾವು ಈ ಕೆಳಕಂಡ ವಿಷಯಗಳನ್ನು ಅರಿತುಕೊಳ್ಳುತ್ತೇವೆ.

  • ಸಂಖ್ಯೆಗಳ ಪರಿಕಲ್ಪನೆಗೆ ಬೋಧನೆಯ ರೂಪುರೇಷೆಗಳು 
  • ಸಂಖ್ಯೆಗಳ ಪರಿಕಲ್ಪನೆಗೆ ಬಳಸುವ ಕಲಿಕೋಪಕರಣಗಳು
  • ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆ ಅಥವಾ ತಿಳುವಳಿಕೆ 
  • ಮುಮ್ಮುಖ ಮತ್ತು ಹಿಮ್ಮುಖ ಎಣಿಕೆ 
  • ಜಿಗಿತದ ಎಣಿಕೆ ಮತ್ತು ಸಂಖ್ಯಾ ವಿನ್ಯಾಸ

  3.ಎಣಿಕೆ ಮತ್ತು ಸಂಖ್ಯಾ ಪರಿಕಲ್ಪನೆ
https://bit.ly/36VSbWj 👈 ಲಿಂಕ್ ನ್ನು ಒತ್ತಿ 

ಈ ಸಂಚಿಕೆಯಲ್ಲಿ ೫ ವಿಡಿಯೋಗಳಿದ್ದು , ನಾವು ಈ ಕೆಳಕಂಡ ವಿಷಯಗಳನ್ನು ಅರಿತುಕೊಳ್ಳುತ್ತೇವೆ.

  • ಮಕ್ಕಳ ಕಲಿಕಾ ಸಾಮರ್ಥ್ಯ, ಬೋಧನಾ ರೂಪುರೇಷೆ  
  • ಎಣಿಕೆ ಮತ್ತು ಸಂಖ್ಯಾ ಪರಿಕಲ್ಪನೆಗೆ ಉಪಯೋಗಿಸುವ ಕಲಿಕೋಪಕರಣಗಳು  
  • ಇರುವಿಕೆ ಮತ್ತು ಇಲ್ಲದಿರುವಿಕೆ
  • ಹೋಲಿಕೆ
  • ಇರುವಿಕೆ ,ಇಲ್ಲದಿರುವಿಕೆ , ಹೋಲಿಕೆ - ಪ್ರಾತಿನಿಧ್ಯಾತ್ಮಕ ಹಂತ 
  • ಪ್ರಮಾಣದ ಸಂರಕ್ಷಣೆ ಮತ್ತು ಮೌಖಿಕ ಎಣಿಕೆಯನ್ನು ತರಗತಿಯಲ್ಲಿ CRA ವಿಧಾನದ ಮೂಲಕ ಬೋಧಿಸುವುದು     
  • ಎಣಿಕೆಯ ಕಲಿಕೆ ಮತ್ತು ಬೋಧನೆಯಲ್ಲಿನ ತಪ್ಪುಗ್ರಹಿಕೆಗಳು

4. ಎಣಿಕೆ ಮತ್ತು ಸಂಖ್ಯಾ ಪರಿಕಲ್ಪನೆ (continued part)
https://bit.ly/2He1pTl       
👈 ಲಿಂಕ್ ನ್ನು ಒತ್ತಿ

ಈ ಸಂಚಿಕೆಯಲ್ಲಿ 9 ವಿಡಿಯೋಗಳಿದ್ದು , ನಾವು ಈ ಕೆಳಕಂಡ ವಿಷಯಗಳನ್ನು ಅರಿತುಕೊಳ್ಳುತ್ತೇವೆ.

  • ಸ್ಥಾನಬೆಲೆ - ಪರಿಕಲ್ಪನೆಯ  ಪರಿಚಯ , ಕಲಿಕಾ  ಸಾಮರ್ಥ್ಯ  ಹಾಗು ಕಲಿಕಾ  ರೂಪುರೇಷೆ
  • ಪರಿಕಲ್ಪನೆಯನ್ನು  ಕಲಿಸಲು  ಬಳಸುವ  ಕಲಿಕೋಪಕರಣಗಳು
  • ಹತ್ತರ ಗುಂಪುಗಳು
  • ಸ್ಥಾನಬೆಲೆ ಪರಿಕಲ್ಪನೆಯನ್ನು ಕಥೆಯ ಮೂಲಕ ಕಲಿಸುವುದು
  • ತರಗತಿಯಲ್ಲಿ  CRA ವಿಧಾನದ  ಮೂಲಕ ೨ ಅಂಕಿ ಸಂಖ್ಯೆಯನ್ನು ಬೋಧಿಸುವುದು
  • ತರಗತಿಯಲ್ಲಿ  CRA ವಿಧಾನದ  ಮೂಲಕ  ೩,೪,೫ ಅಂಕಿ ಸಂಖ್ಯೆಯನ್ನು  ಬೋಧಿಸುವುದು
  • ಸ್ಥಾನಬೆಲೆ  ಪಟ್ಟಿಗಳನ್ನು  ಬಳಸಿ ಸಂಖ್ಯೆಗಳ  ವಿಸ್ತರಣಾ  ರೂಪ ಮುಖಬೆಲೆ ಮತ್ತು ಸ್ಥಾನಬೆಲೆಯ ಪರಿಕಲ್ಪನೆಯನ್ನು ಬೋಧಿಸುವ ವಿಧಾನ
  • ಸಂಖ್ಯಾ ವಿನ್ಯಾಸ
  • ಸಂಖ್ಯೆಗಳ ಸ್ಥಾನಬೆಲೆ , ಸಂಖ್ಯೆಗಳ ಹೋಲಿಕೆ -ತಪ್ಪು  ಗ್ರಹಿಕೆಗಳು 

5.ಸ್ಥಾನಬೆಲೆ

 https://bit.ly/2He1pTl  👈 ಲಿಂಕ್ ನ್ನು ಒತ್ತಿ

ಈ ಸಂಚಿಕೆಯಲ್ಲಿ 9 ವಿಡಿಯೋಗಳಿದ್ದು , ನಾವು ಈ ಕೆಳಕಂಡ ವಿಷಯಗಳನ್ನು ಅರಿತುಕೊಳ್ಳುತ್ತೇವೆ.

  • ಸ್ಥಾನಬೆಲೆ - ಪರಿಕಲ್ಪನೆಯ  ಪರಿಚಯ , ಕಲಿಕಾ  ಸಾಮರ್ಥ್ಯ  ಹಾಗು ಕಲಿಕಾ  ರೂಪುರೇಷೆ
  • ಪರಿಕಲ್ಪನೆಯನ್ನು  ಕಲಿಸಲು  ಬಳಸುವ  ಕಲಿಕೋಪಕರಣಗಳು
  • ಹತ್ತರ ಗುಂಪುಗಳು
  • ಸ್ಥಾನಬೆಲೆ ಪರಿಕಲ್ಪನೆಯನ್ನು ಕಥೆಯ ಮೂಲಕ ಕಲಿಸುವುದು
  • ತರಗತಿಯಲ್ಲಿ  CRA ವಿಧಾನದ  ಮೂಲಕ ೨ ಅಂಕಿ ಸಂಖ್ಯೆಯನ್ನು ಬೋಧಿಸುವುದು
  • ತರಗತಿಯಲ್ಲಿ  CRA ವಿಧಾನದ  ಮೂಲಕ  ೩,೪,೫ ಅಂಕಿ ಸಂಖ್ಯೆಯನ್ನು  ಬೋಧಿಸುವುದು
  • ಸ್ಥಾನಬೆಲೆ  ಪಟ್ಟಿಗಳನ್ನು  ಬಳಸಿ ಸಂಖ್ಯೆಗಳ  ವಿಸ್ತರಣಾ  ರೂಪ ಮುಖಬೆಲೆ ಮತ್ತು ಸ್ಥಾನಬೆಲೆಯ ಪರಿಕಲ್ಪನೆಯನ್ನು ಬೋಧಿಸುವ ವಿಧಾನ
  • ಸಂಖ್ಯಾ ವಿನ್ಯಾಸ
  • ಸಂಖ್ಯೆಗಳ ಸ್ಥಾನಬೆಲೆ , ಸಂಖ್ಯೆಗಳ ಹೋಲಿಕೆ -ತಪ್ಪು  ಗ್ರಹಿಕೆಗಳು 

6. ಎರಡು ಮತ್ತು ಮೂರು ಆಯಾಮದ  ಆಕೃತಿಗಳು

https://www.youtube.com/watch?v=eseO08MI3Vk&list=PLxWlHsIoCtrnp5bqtct9KVFEONiu7SU3E      👈 ಲಿಂಕ್ ನ್ನು ಒತ್ತಿ
ಈ ಸಂಚಿಕೆಯಲ್ಲಿ ೫ ವಿಡಿಯೋಗಳಿದ್ದು , ನಾವು ಈ ಕೆಳಕಂಡ ವಿಷಯಗಳನ್ನು ಅರಿತುಕೊಳ್ಳುತ್ತೇವೆ.

  • ಎರಡು ಮತ್ತು ಮೂರು ಆಯಾಮದ ಆಕೃತಿಗಳು -ಸಂಪೂರ್ಣ ವಿಡಿಯೋ  
  • ಎರಡು ಮತ್ತು ಮೂರು ಆಯಾಮದ ಆಕೃತಿ- ನೋಟ , ಪರಿಕಲ್ಪನೆಯ ಪರಿಚಯ , ಮಕ್ಕಳ ಕಲಿಕಾ ಸಾಮರ್ಥ್ಯ ಹಾಗು ಕಲಿಕಾ ರೂಪುರೇಷೆ
  • ಮೂರ್ತ ರೂಪದಲ್ಲಿ ಕಲಿಕೋಪಕರಣಗಳನ್ನು ಬಳಸಿ ಎರಡು  ಆಯಾಮದ ಆಕೃತಿಯ ಪರಿಕಲ್ಪನೆಯನ್ನು ಕಲಿಯುವುದು
  • ಮೂರ್ತ ರೂಪದಲ್ಲಿ ಕಲಿಕೋಪಕರಣಗಳನ್ನು ಬಳಸಿ ಮೂರು ಆಯಾಮದ ಆಕೃತಿಯ  ಪರಿಕಲ್ಪನೆಯನ್ನು ಕಲಿಯುವುದು
  • ನಿತ್ಯಜೀವನದಲ್ಲಿ ಎರಡು ಮತ್ತು ಮೂರು ಆಯಾಮದ ಆಕೃತಿಗಳ ಉಪಯೋಗಗಳು ಮತ್ತು ತಪ್ಪು ಪರಿಕಲ್ಪನೆಗಳು 
 
7.ವಿನ್ಯಾಸ ಮತ್ತು ಸಮಮಿತಿ
https://bit.ly/35gpocA   👈  

ಈ ಸಂಚಿಕೆಯಲ್ಲಿ 7 ವಿಡಿಯೋಗಳಿದ್ದು , ನಾವು ಈ ಕೆಳಕಂಡ ವಿಷಯಗಳನ್ನು ಅರಿತುಕೊಳ್ಳುತ್ತೇವೆ.

  •  ವಿನ್ಯಾಸ ಮತ್ತು ಸಮಮಿತಿ- ಸಂಪೂರ್ಣ ವಿಡಿಯೋ
  • . ಪರಿಕಲ್ಪನೆಯ ಪರಿಚಯ , ಮಕ್ಕಳ ಕಲಿಕಾ ಸಾಮರ್ಥ್ಯ ಹಾಗು ಕಲಿಕೆಯ              ರೂಪುರೇಷೆ
  • ಮೂರ್ತ ರೂಪದಲ್ಲಿ ಕಲಿಕೋಪಕರಣಗಳನ್ನು ಬಳಸಿ ವಿನ್ಯಾಸದ ಪರಿಕಲ್ಪನೆಯನ್ನು ಕಲಿಯುವುದು
  • ವಿನ್ಯಾಸದ ಪರಿಕಲ್ಪನೆಯನ್ನು ಪ್ರಾತಿನಿಧ್ಯಾತ್ಮಕ ಅಥವಾ ಚಿತ್ರಾತ್ಮಕ ಹಂತದಲ್ಲಿ , ಚೌಕಳಿ ಪುಸ್ತಕ ಬಳಸಿ ಬೋಧಿಸುವ ಕ್ರಮ .
  • ಸಮಮಿತಿ ಪರಿಕಲ್ಪನೆಗೆ ಉಪಯೋಗಿಸುವ ಕಲಿಕೋಪಕರಣಗಳು ಹಾಗೂ  ತರಗತಿಯಲ್ಲಿ CRA ಅಥವಾ CPA ವಿಧಾನದ ಬಳಕೆ    
  • ದಿನನಿತ್ಯದ ಉದಾಹರಣೆಗಳು
  • ತಪ್ಪು ಪರಿಕಲ್ಪನೆಗಳು 

8.ಸ್ಥಳಾವಕಾಶದ ಅರಿವು
https://www.youtube.com/watch?v=-mrH0q95MoQ&list=PLxWlHsIoCtrnodIkxrpbcjIigIbA0X0IV

ಈ ಸಂಚಿಕೆಯಲ್ಲಿ 4 ವಿಡಿಯೋಗಳಿದ್ದು , ವೀಕ್ಷಿಸಲು 👆 ಲಿಂಕ್ ನ್ನು ಒತ್ತಿ 

ನಾವು ಈ ಕೆಳಕಂಡ ವಿಷಯಗಳನ್ನು ಅರಿತುಕೊಳ್ಳುತ್ತೇವೆ.

  • ಸ್ಥಳಾವಕಾಶದ ಅರಿವು - ಸಂಪೂರ್ಣ ವಿಡಿಯೋ
  • ಪರಿಕಲ್ಪನೆಯ ಪರಿಚಯ - ಮಕ್ಕಳ ಕಲಿಕಾ ಸಾಮರ್ಥ್ಯ , ಬೋಧನಾ ಹಾಗೂ ಕಲಿಕಾ ರೂಪುರೇಷೆ
  • ಸ್ಥಳಾವಕಾಶದ ಪರಿಕಲ್ಪನೆಗೆ ಉಪಯೋಗಿಸುವ ಕಲಿಕೋಪಕರಣಗಳು
  • ಒಳಗೆ ಮತ್ತು ಹೊರಗೆ
  • ಮೇಲೆ - ಕೆಳಗೆ ಎಂಬ ವಿಷಯವನ್ನು ಕಲಿಕೋಪಕರಣಗಳನ್ನು ಬಳಸಿ ಬೋಧಿಸುವ ವಿಧಾನ
  • ಹತ್ತಿರ - ದೂರ & ಉದ್ದ - ಗಿಡ್ಡ ಕಲಿಕೋಪಕರಣಗಳನ್ನು ಬಳಸಿ ಈ ವಿಷಯಗಳನ್ನು ಬೋಧಿಸುವ ವಿಧಾನ
  • ವಸ್ತುಗಳ ಗುರುತಿಸುವಿಕೆ ಮತ್ತು ಗುಣಲಕ್ಷಣಗಳ ಆಧಾರದ ಮೇಲೆ ವಿಂಗಡನೆ ಮತ್ತು ಹೋಲಿಕೆ  ಕಲಿಕೋಪಕರಣಗಳನ್ನು ಬಳಸಿ ಈ ವಿಷಯಗಳನ್ನು ಬೋಧಿಸುವ ವಿಧಾನ.
  • ವಸ್ತುಗಳ ಉರುಳುವಿಕೆ ಮತ್ತು ಜಾರುವಿಕೆ  ಕಲಿಕೋಪಕರಣಗಳನ್ನು ಬಳಸಿ ಈ ವಿಷಯಗಳನ್ನು ಬೋಧಿಸುವ ವಿಧಾನ.

 

 9. ಅಳತೆ 

https://bit.ly/34jeC6d    👈 ಲಿಂಕ್ ನ್ನು ಒತ್ತಿ  

ಈ ಸಂಚಿಕೆಯಲ್ಲಿ ೭ ವಿಡಿಯೋಗಳಿದ್ದು , ನಾವು ಈ ಕೆಳಕಂಡ ವಿಷಯಗಳನ್ನು ಅರಿತುಕೊಳ್ಳುತ್ತೇವೆ.
  • ಅಳತೆ - ಸಂಪೂರ್ಣ ವಿಡಿಯೋ
  • ಪರಿಕಲ್ಪನೆಯ  ಪರಿಚಯ , ಮಕ್ಕಳ ಕಲಿಕಾ ಸಾಮರ್ಥ್ಯ  ಹಾಗೂ  ಬೋಧನಾ ರೂಪುರೇಷೆ
  • ತೂಕದ ಪರಿಕಲ್ಪನೆಗೆ ಬಳಸುವ ಕಲಿಕೋಪಕರಣಗಳು
  • ಕಲಿಕೋಪಕರಣಗಳನ್ನು ಬಳಸಿ ತೂಕದ ಸಂಕಲನ ಮತ್ತು ವ್ಯವಕಲನ
  • ದ್ರವವನ್ನು ಅಳೆಯುವ ಮಾಪಕ ಮತ್ತು ಬಳಸುವ ಕಲಿಕೋಪಕರಣಗಳು
  • ಉದ್ದದ ಅಳತೆಗೆ ಬಳಸುವ ಕಲಿಕೋಪಕರಣಗಳು - ಅಳೆಯುವ ಟೇಪ್
  • ನಿತ್ಯ ಜೀವನದ ದೃಷ್ಟಾಂತಗಳು ಹಾಗೂ ತಪ್ಪು ಗ್ರಹಿಕೆಗಳು

10. ಸಮಯ  

https://bit.ly/3ky0LhS  👈 ಲಿಂಕ್ ನ್ನು ಒತ್ತಿ

ಈ ಸಂಚಿಕೆಯಲ್ಲಿ ೮ ವಿಡಿಯೋಗಳಿದ್ದು , ನಾವು ಈ ಕೆಳಕಂಡ ವಿಷಯಗಳನ್ನು ಅರಿತುಕೊಳ್ಳುತ್ತೇವೆ.

  • ಸಮಯ - ಸಂಪೂರ್ಣ ವಿಡಿಯೋ
  • ಪರಿಕಲ್ಪನೆಯ ಪರಿಚಯ - ಮಕ್ಕಳ ಕಲಿಕಾ ಸಾಮರ್ಥ್ಯ , ಬೋಧನಾ ಹಾಗೂ ಕಲಿಕಾ ರೂಪುರೇಷೆ
  • ಸಮಯದ ಪರಿಕಲ್ಪನೆಗೆ ಬಳಸುವ ಕಲಿಕೋಪಕರಣಗಳು ಮತ್ತು ತರಗತಿಯಲ್ಲಿ CRA ವಿಧಾನದ ಬಳಕೆ
  • ಕಥೆಯ ಮೂಲಕ ಸಮಯದ ಪರಿಕಲ್ಪನೆಯನ್ನು ಕಲಿಸುವ ವಿಧಾನ
  • ದಿನ , ವಾರ , ತಿಂಗಳು ಮತ್ತು ವರ್ಷದ ಪರಿಕಲ್ಪನೆ
  • ಸಮಯದ ಪರಿಕಲ್ಪನೆಯಲ್ಲಿ ಸಂಕಲನ ಮತ್ತು ವ್ಯವಕಲನ
  • ನಿತ್ಯ ಜೀವನದ ಉದಾಹರಣೆಗಳು
  • ತಪ್ಪು ಗ್ರಹಿಕೆಗಳು 

11. ಹಣ ಮತ್ತು ನಾಣ್ಯ 

ಈ ಸಂಚಿಕೆಯಲ್ಲಿ ೪ ವಿಡಿಯೋಗಳಿದ್ದು , ನಾವು ಈ ಕೆಳಕಂಡ ವಿಷಯಗಳನ್ನು ಅರಿತುಕೊಳ್ಳುತ್ತೇವೆ.

  • ಹಣ - ಸಂಪೂರ್ಣ ವಿಡಿಯೋ
  • ಮಕ್ಕಳ ಕಲಿಕಾ ಸಾಮರ್ಥ್ಯ ಹಾಗು ಬೋಧನಾ ರೂಪುರೇಷೆಗಳು
  • ಉಪಯೋಗಿಸುವ ಕಲಿಕೋಪಕರಣಗಳು
  • ನಿಜ ಜೀವನದ ಉದಾಹರಣೆಗಳು ಹಾಗು ತಪ್ಪು ಗ್ರಹಿಕೆಗಳು 

                                                 https://bit.ly/2HoJ8D1
 ಈ ಸಂಚಿಕೆಯಲ್ಲಿ 4 ವಿಡಿಯೋಗಳಿದ್ದು , ವೀಕ್ಷಿಸಲು 👆 ಲಿಂಕ್ ನ್ನು ಒತ್ತಿ 

12. ಕ್ಷೇತ್ರ ಗಣಿತ - ಸುತ್ತಳತೆ  ಮತ್ತು ವಿಸ್ತೀರ್ಣ

https://www.youtube.com/watch?v=7sdh65VEqmI&list=PLxWlHsIoCtrlDZV0O1szRUgbC-7pNbcXF

ಈ ಸಂಚಿಕೆಯಲ್ಲಿ ೬ ವಿಡಿಯೋಗಳಿದ್ದು , ವೀಕ್ಷಿಸಲು 👆 ಲಿಂಕ್ ನ್ನು ಒತ್ತಿ

  • ಕ್ಷೇತ್ರ ಗಣಿತ - ಸುತ್ತಳತೆ  ಮತ್ತು ವಿಸ್ತೀರ್ಣ - ಸಂಪೂರ್ಣ ವಿಡಿಯೋ
  • ಪರಿಕಲ್ಪನೆಯ ಪರಿಚಯ ,ಮಕ್ಕಳ ಕಲಿಕಾ ಸಾಮರ್ಥ್ಯ ಹಾಗು ಬೋಧನಾ ರೂಪುರೇಷೆಗಳು
  • ಉಪಯೋಗಿಸುವ ಕಲಿಕೋಪಕರಣಗಳು ಹಾಗು ವರ್ಗ ಕೋಣೆಯಲ್ಲಿ  CRA ವಿಧಾನದ ಬಳಕೆ .
  • ಪ್ರಾತಿನಿಧ್ಯಾತ್ಮಕ ಹಂತ
  • ಟ್ಯಾನ್  ಗ್ರಾಮ್ ಕಲಿಕೋಪಕರಣದ ಬಳಕೆ
  • ನಿತ್ಯಜೀವನದ ಉದಾಹರಣೆಗಳು ಮತ್ತು ತಪ್ಪು ಗ್ರಹಿಕೆಗಳು  

13. ಸಂಕಲನ ಕ್ರಿಯೆ ಪರಿಕಲ್ಪನೆ 

ಈ ಸಂಚಿಕೆಯಲ್ಲಿ ೧೦ ವಿಡಿಯೋಗಳಿದ್ದು ,  https://bit.ly/2LcUFat👈ಈ ಲಿಂಕ್ ನ್ನು ಒತ್ತಿ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ.

  • ಸಂಕಲನ - ಸಂಪೂರ್ಣ ವಿಡಿಯೋ
  • ಪರಿಕಲ್ಪನೆಯ ಪರಿಚಯ, ಬೋಧನಾ ರೂಪುರೇಷೆ ಹಾಗು ಮಕ್ಕಳ ಕಲಿಕಾ ಸಾಮರ್ಥ್ಯ
  • ಕಲಿಕೋಪಕರಣಗಳ ಬಳಕೆ
  • ಚೌಕಳಿ ಪುಸ್ತಕ ಬಳಸಿ ಚಿತ್ರಾತ್ಮಕ ಹಂತದಲ್ಲಿ  ೧ ಮತ್ತು ೨ ನೇ ತರಗತಿ ಮಕ್ಕಳಿಗೆ ಸಂಕಲನದ ಪರಿಕಲ್ಪನೆಯನ್ನು ಪರಿಚಯಿಸುವುದು .
  • ದಶಕ ರಹಿತ ಸಂಕಲನವನ್ನು ಸ್ಥಾನಬೆಲೆ ಸೂಚಿಯ ಮೂಲಕ ಕಲಿಸುವುದು.
  • ದಶಕ ರಹಿತ ಸಂಕಲನವನ್ನು ಪ್ರಾತಿನಿಧ್ಯಾತ್ಮಕ  ಹಂತದಲ್ಲಿ  ಕಲಿಸುವುದು.
  • ದಶಕ ಸಹಿತ ಸಂಕಲನವನ್ನು ಕಲಿಕೋಪಕರಣಗಳ ಮೂಲಕ ಕಲಿಸುವುದು.
  • ದಶಕ ಸಹಿತ  ಸಂಕಲನವನ್ನು ಪ್ರಾತಿನಿಧ್ಯಾತ್ಮಕ  ಹಂತದಲ್ಲಿ  ಕಲಿಸುವುದು.
  • ನಿತ್ಯಜೀವನದ ಉದಾಹರಣೆಗಳು.
  • ತಪ್ಪುಗ್ರಹಿಕೆಗಳು.

14. ವ್ಯವಕಲನ ಪರಿಕಲ್ಪನೆ 

  • ವ್ಯವಕಲನ  - ಸಂಪೂರ್ಣ ವಿಡಿಯೋ
  • ಪರಿಕಲ್ಪನೆಯ ಪರಿಚಯ, ಬೋಧನಾ ರೂಪುರೇಷೆ ಹಾಗು ಮಕ್ಕಳ ಕಲಿಕಾ ಸಾಮರ್ಥ್ಯ
  • ಕಲಿಕೋಪಕರಣಗಳ ಬಳಕೆ
  • ದಶಕ ರಹಿತ ವ್ಯವಕಲನವನ್ನು CRA ವಿಧಾನದಲ್ಲಿ  ಕಲಿಸುವುದು.
  • ದಶಕ ಸಹಿತ ವ್ಯವಕಲನವನ್ನು ಕಲಿಕೋಪಕರಣಗಳ ಮೂಲಕ ಕಲಿಸುವುದು.
  • ದಶಕ ಸಹಿತ ವ್ಯವಕಲನವನ್ನು ಪ್ರಾತಿನಿಧ್ಯಾತ್ಮಕ  ಹಂತದಲ್ಲಿ  ಕಲಿಸುವುದು.
  • ನಿತ್ಯಜೀವನದ ಉದಾಹರಣೆಗಳು.
  • ತಪ್ಪುಗ್ರಹಿಕೆಗಳು

👆 ಪರಿಕಲ್ಪನೆಯ ವೀಡಿಯೋಗಳನ್ನು ವೀಕ್ಷಿಸಲು👉  ! https://www.youtube.com/playlist?list=PLxWlHsIoCtrnpXkFBQr28cV_GZQRkn0Az      

ಲಿಂಕ್ ನ್ನು ಒತ್ತಿ 

 15.ಗುಣಾಕಾರ